Asianet Suvarna News Asianet Suvarna News

ವಿಧಾನಸೌಧದಲ್ಲಿ 40 ಫೈಲ್ ನಾಪತ್ತೆ ಕೇಸ್: ಎಲ್ಲಿ ಹೋದವು ಆ ಕಡತಗಳು..?

ವಿಧಾನೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಡತಗಳು ನಾಪತ್ತೆಯಾಗಿ 4 ವರ್ಷಗಳಾದರೂ ಇನ್ನೂ ಪತ್ತೆಯಾಗಿಲ್ಲ.

ಬೆಂಗಳೂರು, [ಫೆ.26]: ವಿಧಾನೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಡತಗಳು ನಾಪತ್ತೆಯಾಗಿ 4 ವರ್ಷಗಳಾದರೂ ಇನ್ನೂ ಪತ್ತೆಯಾಗಿಲ್ಲ.

ಚರಿತ್ರೆ ಸೃಷ್ಟಿಸೋ ಹರಿಪ್ರಿಯಾ ಅವತಾರ, ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಖಾರ; ಫೆ.26ರ ಟಾಪ್ 10 ಸುದ್ದಿ!

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ  40 ಫೈಲ್ ಗಳು ನಾಪತ್ತೆಯಾಗಿದ್ದವು. ಆದ್ರೆ, ದೂರು ದಾಖಲಾಗುತ್ತಿದ್ದಂತೆಯೇ ರಾತ್ರೋರಾತ್ರಿ 32 ಕಡತಗಳು ಪತ್ತೆಯಾಗಿದ್ದವು. ಹಾಗಾದ್ರೆ, ಇನ್ನೂ 8 ದಾಖಲೆಗಳು ಎಲ್ಲಿ ಹೋದವು..?

Video Top Stories