Asianet Suvarna News Asianet Suvarna News

ಕಲಘಟಗಿ 'ಕೈ' ಟಿಕೆಟ್‌ಗಾಗಿ ಡಿಕೆಶಿ, ಸಿದ್ದರಾಮಯ್ಯ ನಡುವೆ ಫೈಟ್..!

Aug 2, 2021, 11:11 AM IST

ಬೆಂಗಳೂರು (ಆ. 02): ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಆಪ್ತರಿಗೆ ಟಿಕೆಟ್ ಕೊಡಿಸುವ ವಿಚಾರಕ್ಕಾಗಿ ಫೈಟ್ ಶುರುವಾಗಿದೆ. ಕಲಘಟಗಿ ಕೈ ಟಿಕೆಟ್‌ಗಾಗಿ ಉಭಯ ನಾಯಕರ ನಡುವೆ ಸಮರ ಶುರುವಾಗಿದೆ. ಸಂತೋಷ್ ಲಾಡ್ ಪರ ಸಿದ್ದರಾಮಯ್ಯ ಬ್ಯಾಟ್ ಬೀಸುತ್ತಿದ್ದರೆ, ಅತ್ತ ನಾಗರಾಜ್ ಛಬ್ಬಿ ಪರ ಡಿಕೆಶಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟಿಕೆಟ್ ಯಾರಿಗೆ ಎಂಬುದು ಮಾತ್ರ ಇನ್ನೂ ಸಸ್ಪೆನ್ಸ್ ಅಗಿಯೇ ಇದೆ. 

ಸಿಎಂಗೆ 'ಸಂಪುಟ' ಸಂದೇಶ, ಪಟ್ಟಿ ಫೈನಲ್ ಆದ್ರೆ ಆಗಸ್ಟ್ 5 ರಂದು ಪ್ರಮಾಣ ವಚನ..?