Asianet Suvarna News Asianet Suvarna News

ಎಂಟಿಬಿ ನಾಗರಾಜ್‌ಗೆ ಟಿಕೆಟ್ ಕೊಡಿಸಿದ್ದು ನಾನೇ, ಆಮೇಲೆ ಪಕ್ಷ ಬಿಟ್ಟೋದ್ರು: ಡಿಕೆಶಿ

Jul 3, 2021, 1:43 PM IST

ಬೆಂಗಳೂರು (ಜು. 03): ಎಂಟಿಬಿ ನಾಗರಾಜ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ' ಎಂಟಿಬಿಗೆ ಟಿಕೆಟ್ ಕೊಡಿಸಿದ್ದು ನಾನು. ಗೆದ್ದ ಬಳಿಕ ನನ್ನ ಎದೆಯಲ್ಲಿ ಕಾಂಗ್ರೆಸ್ ಇದೆ ಅಂತಿದ್ದರು. ಆಮೇಲೆ ಪಾರ್ಟಿ ಬಿಟ್ಟು ಹೋದರು. ನಾವೇನು ಮಾಡೋಕಾಗುತ್ತೆ..? ಎಂದಿದ್ದಾರೆ. 

 

Video Top Stories