ಪರಿಷತ್ ಸ್ಥಾನಕ್ಕೆ ಹೆಚ್ ವಿಶ್ವನಾಥ್ ಲಾಬಿ, ಸಂಕಷ್ಟದಲ್ಲಿ ಯಡಿಯೂರಪ್ಪ!
ಉಪಚುನಾವಣೆಯಲ್ಲಿ ಸೋತರವರಿಗೆ ಪರಿಷತ್ ಸ್ಥಾನ ನೀಡುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋತವರಿಗೆ ಪಟ್ಟ ಕಟ್ಟಲು ಹೈಕಾಮಂಡ್ ನಿರಾಕರಿಸಿದೆ. ಈ ನಡುವೆ ಕೊಟ್ಟ ಮಾತು ಉಳಿಸಿಕೊಳ್ಳಲು ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದಾರೆ. ಅತ್ತ ಹೆಚ್ ವಿಶ್ವನಾಥ್ ಪರಿಷತ್ ಸ್ಥಾನಕ್ಕೆ ಲಾಬಿ ಶುರುಮಾಡಿದ್ದಾರೆ.
ಬೆಂಗಳೂರು(ಮೇ.29): ಉಪಚುನಾವಣೆಯಲ್ಲಿ ಸೋತರವರಿಗೆ ಪರಿಷತ್ ಸ್ಥಾನ ನೀಡುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋತವರಿಗೆ ಪಟ್ಟ ಕಟ್ಟಲು ಹೈಕಾಮಂಡ್ ನಿರಾಕರಿಸಿದೆ. ಈ ನಡುವೆ ಕೊಟ್ಟ ಮಾತು ಉಳಿಸಿಕೊಳ್ಳಲು ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದಾರೆ. ಅತ್ತ ಹೆಚ್ ವಿಶ್ವನಾಥ್ ಪರಿಷತ್ ಸ್ಥಾನಕ್ಕೆ ಲಾಬಿ ಶುರುಮಾಡಿದ್ದಾರೆ.