Asianet Suvarna News Asianet Suvarna News

ಕೊರೋನಾ ಕಾಟ: ಕೋವಿಡ್‌ ತಡೆಗೆ ಹೈರಿಸ್ಕ್‌ ಜಿಲ್ಲೆಗಳಲ್ಲೂ ಲಾಕ್‌ಡೌನ್‌ ಅಸ್ತ್ರ

ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್‌| ಜು.14 ರಿಂದ ಜು. 22 ರ ಬೆಳಿಗ್ಗೆ 5 ಗಂಟೆಯ ತನಕ ಲಾಕ್‌| 9 ಜಿಲ್ಲೆಗಳು ಸಂಪೂರ್ಣ ಸ್ತಬ್ಧ| 

ಬೆಂಗಳೂರು(ಜು.16): ಮಹಾಮಾರಿ ಕೊರೋನಾ ವೈರಸ್‌ ಅನ್ನು ಕಟ್ಟಿಹಾಕಲು ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್‌ ಅಗಿವೆ. ಜು.14 ರಿಂದ ಜು. 22 ರ ಬೆಳಿಗ್ಗೆ 5 ಗಂಟೆಯ ತನಕ ಲಾಕ್‌ ಆಗಿರಲಿದೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳನ್ನ ಲಾಕ್‌ಡೌನ್‌ ಮಾಡಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದ್ದಾರೆ. 

ಬೆಂಗ್ಳೂರು ಲಾಕ್‌ಡೌನ್: ಫೀಲ್ಡಿಗಿಳಿದ ಸಚಿವ ಭೈರತಿ ಬಸವರಾಜ್

ಯಾವ ಯಾವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ, ಎಷ್ಟು ದಿನ ಲಾಕ್‌ಡೌನ್‌ ಜಾರಿಯಲ್ಲಿರುತ್ತೆ ಎಂಬುದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

Video Top Stories