Asianet Suvarna News Asianet Suvarna News

ನೈಟ್ ಕರ್ಫ್ಯೂ ಬಗ್ಗೆ ಸಚಿವರಲ್ಲೇ ಗೊಂದಲ; ಜನರಿಗೆ ಮಾತ್ರ ತಪ್ಪಿಲ್ಲ ಕಳವಳ

ಬ್ರಿಟನ್ ರೂಪಾಂತರಿ ವೈರಸ್ ರಾಜ್ಯಕ್ಕೆ ಪ್ರವೇಶಿಸಿದೆ. ಇದುವರೆಗೂ ರಾಜ್ಯದಲ್ಲಿ 7 ಕೇಸ್‌ಗಳು ಪತ್ತೆಯಾಗಿದೆ. ಇದು ಆತಂಕವನ್ನು ಹೆಚ್ಚಿಸಿದೆ. ನೈಟ್ ಕರ್ಫ್ಯೂ ಹೇರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಚಿವರಲ್ಲೇ ಗೊಂದಲ ಕಾಣಿಸುತ್ತಿದೆ.

First Published Dec 30, 2020, 4:21 PM IST | Last Updated Dec 30, 2020, 4:21 PM IST

ಬೆಂಗಳೂರು (ಡಿ. 30): ಬ್ರಿಟನ್ ರೂಪಾಂತರಿ ವೈರಸ್ ರಾಜ್ಯಕ್ಕೆ ಪ್ರವೇಶಿಸಿದೆ. ಇದುವರೆಗೂ ರಾಜ್ಯದಲ್ಲಿ 7 ಕೇಸ್‌ಗಳು ಪತ್ತೆಯಾಗಿದೆ. ಇದು ಆತಂಕವನ್ನು ಹೆಚ್ಚಿಸಿದೆ. ನೈಟ್ ಕರ್ಫ್ಯೂ ಹೇರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಚಿವರಲ್ಲೇ ಗೊಂದಲ ಕಾಣಿಸುತ್ತಿದೆ. ನೈಟ್ ಕರ್ಫ್ಯೂ ಬೇಕು ಎಂದು ಆರ್ ಅಶೋಕ್ ಹೇಳಿದರೆ, ನೈಟ್ ಕರ್ಫ್ಯೂ ಮುಗಿದ ಅಧ್ಯಾಯ . ಸಿಎಂ ಇದರ ಬಗ್ಗೆ ಸ್ಪಷ್ಟಪಡಿಸಿದ್ಧಾರೆ' ಅಂತ ಸುಧಾಕರ್ ಹೇಳುತ್ತಾರೆ. ಇವರಿಬ್ಬರ ಹೇಳಿಕೆ ಹೀಗಿದೆ. 

ಜ. 01 ರಿಂದ ಶಾಲಾ -ಕಾಲೇಜು ಪುನಾರಂಭದ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆಯಿದು!