ಕೊರೋನಾ ಲಾಕ್‌ಡೌನ್: ಸರ್ಕಾರಕ್ಕೆ 2000 ಕೋಟಿ ಲಾಸ್!

  • ಕೊರೋನಾವೈರಸ್‌ ಸೋಂಕು ನಿಯಂತ್ರಣಕ್ಕೆ ರಾಜ್ಯ ಸ್ತಬ್ಧ
  • ಸಿನಿಮಾ, ಪಬ್, ಶಾಲಾ- ಕಾಲೇಜುಗಳು ಬಂದ್
  • ಜನನಿಬಿಡ ವ್ಯಾಪಾರ ಕೇಂದ್ರಗಳು ಖಾಲಿ ಖಾಲಿ
First Published Mar 14, 2020, 6:31 PM IST | Last Updated Mar 14, 2020, 6:31 PM IST

ಬೆಂಗಳೂರು (ಮಾ.14): ಕೊರೋನಾವೈರಸ್‌ ಸೋಂಕು ವಿರುದ್ಧದ ಹೋರಾಟಕ್ಕೆ ರಾಜ್ಯ ಸ್ತಬ್ಧವಾಗಿದೆ. ಶಾಲಾ ಕಾಲೇಜುಗಳಿಗೆ ಸೀಮಿತವಾಗಿದ್ದ ಬಂದ್ ವ್ಯಾಪಾರ ಕೇಂದ್ರಗಳಿಗೂ ವಿಸ್ತರಿಸಿದೆ.  ಒಂದು ವಾರದ ಬಂದ್‌ನಿಂದಾಗಿ ರಾಜ್ಯ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ.

ಇದನ್ನೂ ಓದಿ | ರೋಗ ಬರೋ ಮುನ್ನ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು......

ದೂರ ಹೋಗ್ರಪ್ಪೋ, ಕೊರೋನಾ ಬರುತ್ತೆ: ಫ್ಯಾನ್ಸ್‌ಗೆ ಸಿದ್ದು ಗುಟುರು!...

"

Video Top Stories