Asianet Suvarna News Asianet Suvarna News

ಹೈದರಾಬಾದ್ ಎನ್‌ಕೌಂಟರ್ ಖಂಡಿಸಿ ಪಿತ್ತ ನೆತ್ತಿಗೇರಿಸಿಕೊಂಡ ಕರ್ನಾಟಕದ ವಕೀಲ

ತೆಲಂಗಾಣದಲ್ಲಿ ನಡೆದ ನಡೆದಿದ್ದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಕೆಡಿವಿದ್ದಾರೆ. ಸ್ಥಳ ಮಹಜರು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. 

ಇದೀಗ ಈ ಪ್ರಕರಣಕ್ಕೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಕರ್ನಾಟಕ ಹಿರಿಯ ವಕೀಲರೊಬ್ಬರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಇದೇ ವಕೀಲ ವೈದ್ಯೆಯನ್ನು ಜೀವಂತವಾಗಿ ಸುಟ್ಟರೂ ಒಂದೇ ಒಂದು ಪೋಸ್ಟ್ ಮಾಡಿಲ್ಲ. ಹಾಗಾದ್ರೆ, ಈ ವಕೀಲರ ವಾದವೇನು..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ...

First Published Dec 6, 2019, 4:19 PM IST | Last Updated Dec 6, 2019, 4:28 PM IST

ಬೆಂಗಳೂರು, (ಡಿ.06):ತೆಲಂಗಾಣದಲ್ಲಿ ನಡೆದ ನಡೆದಿದ್ದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಕೆಡಿವಿದ್ದಾರೆ. ಸ್ಥಳ ಮಹಜರು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. 

ದುರ್ಜನರನ್ನು ಎನ್‌ಕೌಂಟರ್ ಮಾಡಿದ ಸಜ್ಜನರು