Asianet Suvarna News Asianet Suvarna News

ಫೆಬ್ರವರಿ 20ಕ್ಕೆ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ....!

ಮಹಾಶಿವರಾತ್ರಿಗೆ ಊರಿಗೆ ಹೋಗುವವರಿಗೆ ಶಾಕ್; ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕಕರಿಂದ ಪ್ರತಿಭಟನೆ; ಕೆಲಸಕ್ಕೆ ಗೈರು ಹಾಜರಾಗಿ ಹೋರಾಟ ನಡೆಸಲು ಸಿದ್ಧತೆ

ಬೆಂಗಳೂರು (ಫೆ.18): ಮಹಾಶಿವರಾತ್ರಿಗೆ ಊರಿಗೆ ಹೋಗುವವರಿಗೆ ಶಾಕ್ ಕಾದಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕಕರು ಫೆ.20ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ನೋಡಿ | KSRTC ಬಸ್‌ನಲ್ಲೇ ಕಂಡಕ್ಟರ್  ‘ಕೈ’ ಕಿತಾಪತಿ, ಪೋಲಿಯಾಟಕ್ಕೆ ತಕ್ಕ ಶಾಸ್ತಿ!

ಕೆಲಸಕ್ಕೆ ಗೈರು ಹಾಜರಾಗಿ ಹೋರಾಟ ನಡೆಸಲು ನೌಕರರು ಸಿದ್ಧತೆ ನಡೆಸುವುದರಿಂದ, ಬಸ್ ಸಂಚಾರ ಸ್ಥಗಿತವಾಗೋ ಸಾಧ್ಯತೆಗಳಿವೆ. ಇಲ್ಲಿದೆ ಕಂಪ್ಲೀಟ್ ವಿವರ

ಇದನ್ನೂ ನೋಡಿ | 14 ವರ್ಷ ಜೈಲಲ್ಲಿ ಕೈದಿಯಾಗಿದ್ದಾತ ಈಗ ವೈದ್ಯ: ಓವರ್ ಟು ಸುಭಾಷ್ ಪಾಟೀಲ್!

"