Asianet Suvarna News Asianet Suvarna News

ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್‌ನ್ಯೂಸ್..! ಮಾಲಿಕರ ದೌರ್ಜನ್ಯಕ್ಕೆ ಬೀಳಲಿದೆ ಮೂಗುದಾರ!

Jul 9, 2021, 9:35 AM IST

ಬೆಂಗಳೂರು (ಜು. 09): ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್‌ನ್ಯೂಸ್..!ಕೇಂದ್ರದ ಬಾಡಿಗೆ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ಧಾರೆ.  ಮಾಲಿಕ- ಬಾಡಿಗೆದಾರರ ಒಳಿತಿಗಾಗಿ ಈ ಕಾಯ್ದೆ ತರಲಾಗುತ್ತಿದೆ ಎಂದು ಆರ್ ಅಶೋಕ್ ಹೇಳಿದ್ಧಾರೆ. 

ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದವರಿಗೆ ಡಿಕೆ ಶಿವಕುಮಾರ್ ನೆರವು

ಜೂನ್ 02 ರಂದು ಕೇಂದ್ರ ಸರ್ಕಾರ ಕಾನೂನು ತಂದಿದೆ. ನಾವು ಈ ಕಾನೂನನ್ನ‌ ಅನುಷ್ಠಾನಕ್ಕೆ ತರುತ್ತಿದ್ದೇವೆ. ಕಾನೂನಿನಡಿ ಇಬ್ಬರಿಗೂ ಅನುಕೂಲವಾಗಲಿದೆ. ಇದರ ಬಗ್ಗೆ ಚಿಂತನೆ ನಡೆಸಿದ್ದೇವೆ. ಸಲಹೆ ಸೂಚನೆಗಳನ್ನ ಕೊಟ್ಟರೆ ನಂತರ ಕಾನೂನು ಜಾರಿಗೆ ತರುತ್ತೇವೆ ಎಂದು ಆರ್.ಅಶೋಕ್ ಹೇಳಿಕೆ...

Video Top Stories