Asianet Suvarna News Asianet Suvarna News

ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಸರ್ಕಾರದಿಂದ ಬಿಗ್ ಶಾಕ್; ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 323 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದು ಸುವರ್ಣ ನ್ಯೂಸ್ ಅಭಿಯಾನದ ಬಿಗ್ ಇಂಪ್ಯಾಕ್ಟ್! 
 

ಬೆಂಗಳೂರು (ಜೂ. 14): ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 323 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದು ಸುವರ್ಣ ನ್ಯೂಸ್ ಅಭಿಯಾನದ ಬಿಗ್ ಇಂಪ್ಯಾಕ್ಟ್! 

ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್‌' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ

ಯಾವಾಗಲೂ ಸಾಮಾಜಿಕ ಕಳಕಳಿ ಕೆಲಸ ಮಾಡುವ ನಿಮ್ಮ ಸುವರ್ಣ ನ್ಯೂಸ್, ಪೋಷಕರ ಪರವಾಗಿ 'ಈ ವರ್ಷ ಅರ್ಧ ಫ್ಯೂಸ್' ಎಂಬ ಅಭಿಯಾನ ಶುರು ಮಾಡಿತ್ತು. ಈ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವೂ ಕೂಡಾ ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳಿಗೆ ನೊಟೀಸ್ ನೀಡಿ ಶಾಕ್ ಕೊಟ್ಟಿದೆ. 1 ತಿಂಗಳಲ್ಲಿ 1120 ಕ್ಕೂ ಹೆಚ್ಚು ಶಾಲೆಗಳ ವಿರುದ್ಧ ದೂರು ಕೇಳಿ ಬಂದಿತ್ತು.