ಅಬ್ಬಬ್ಬಾ..! KPSCಗೆ ನೇಮಕಾತಿ ಮಾಡಲು ಸರ್ಕಾರದ ಅಧಿಸೂಚನೆಗೆ ಫೋರ್ಜರಿ ಸಹಿ
ಇತ್ತೀಚೆಗೆ ಮಾಯಕೊಂಡ ಶಾಸಕ ಎನ್. ಲಿಂಗಣ್ಣ ಅವರ ಲೆಟರ್ ಹೆಡ್ ಹಾಗೂ ಸಹಿ ನಕಲು ಮಾಡಿದ್ದ ವಿಚಾರ ಮಾಸುವ ಮುನ್ನವೇ ಮತ್ತೊಂದು ನಕಲಿ ಕೇಸ್ ಬೆಳಕಿಗೆ ಬಂದಿದೆ. ಅದು ಮಾಮೂಲಿ ಬೇರೆ ಯಾರ ನಕಲಿ ಸಹಿ ಅಲ್ಲ. ಖದೀಮರು ಸರ್ಕಾರದ ಅಧಿಸೂಚನೆಯನ್ನೇ ನಕಲು ಮಾಡಿದ್ದಾರೆ. ಏನುದು ಪ್ರಕರಣ..? ಯಾವುದಕ್ಕಾಗಿ ನಕಲು ಮಾಡಲಾಯ್ತು..? ಸಂಪೂರ್ಣ ಮಾಹಿತಿಯನ್ನು ವಿಡಿಯೊನಲ್ಲಿ ನೋಡಿ.
ಬೆಂಗಳೂರು, [ಅ.29]: ಇತ್ತೀಚೆಗೆ ಮಾಯಕೊಂಡ ಶಾಸಕ ಎನ್. ಲಿಂಗಣ್ಣ ಅವರ ಲೆಟರ್ ಹೆಡ್ ಹಾಗೂ ಸಹಿ ನಕಲು ಮಾಡಿದ್ದ ವಿಚಾರ ಮಾಸುವ ಮುನ್ನವೇ ಮತ್ತೊಂದು ನಕಲಿ ಕೇಸ್ ಬೆಳಕಿಗೆ ಬಂದಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಯ ನಕಲಿ ಲೆಟರ್ಹೆಡ್ ಸಹಿ: ದೂರು
ಅದು ಮಾಮೂಲಿ ಬೇರೆ ಯಾರ ನಕಲಿ ಸಹಿ ಅಲ್ಲ. ಖದೀಮರು ಸರ್ಕಾರದ ಅಧಿಸೂಚನೆಯನ್ನೇ ನಕಲು ಮಾಡಿದ್ದಾರೆ. ಏನುದು ಪ್ರಕರಣ..? ಯಾವುದಕ್ಕಾಗಿ ನಕಲು ಮಾಡಲಾಯ್ತು..? ಸಂಪೂರ್ಣ ಮಾಹಿತಿಯನ್ನು ವಿಡಿಯೊನಲ್ಲಿ ನೋಡಿ.