Asianet Suvarna News Asianet Suvarna News

ಮಾರಕ ಕೊರೋನಾಗೆ ಸಿಕ್ಕಿದೆ ಔಷಧ; ರಾಮಬಾಣವಾಗುತ್ತಾ ಪ್ಲಾಸ್ಮಾ ಥೆರಪಿ?

ಮಾರಕ ಕೊರೋನಾಗೆ ಹೊಸ ಔಷಧ ಸಿಕ್ಕಿದೆ. ರಾಜ್ಯದಲ್ಲಿ ಕ್ಯಾನ್ವಲ್ಸೆಂಟ್ ಪ್ಲಾಸ್ಮಾ ಥೆರಪಿಗೆ ಅನುಮತಿ ನೀಡಲಾಗಿದೆ. ಡಾ. ವಿಶಾಲ್ ರಾವ್ ತಂಡ ಸಲ್ಲಿಸಿದ್ದ ಪ್ರೋಟೋಕಾಲ್‌ಗೆ ಅನುಮತಿ ಸಿಕ್ಕಿದೆ. ವೆಂಟಿಲೇಟರ್ ಇಲ್ಲದೇ ಬದುಕಲಾರ ಎನ್ನುವಂತಿದ್ದ ಯುವಕ ಈ ಥೆರಪಿಯಿಂದ ಗುಣಮುಖನಾಗುತ್ತಾನೆ. ರೋಗಿಗಳ ಪಾಲಿಗೆ ಪ್ಲಾಸ್ಮಾ ಥೆರಪಿ ವರದಾನವಾಗಲಿದೆ ಎನ್ನಲಾಗಿದೆ. ಇದೇ ಥೆರಪಿಯನ್ನು ಕರ್ನಾಟಕದಲ್ಲೂ ಆರಂಭಿಸಲು ಅನುಮತಿ ಸಿಕ್ಕಿದೆ. 

 

ಬೆಂಗಳೂರು (ಏ. 21): ಮಾರಕ ಕೊರೋನಾಗೆ ಹೊಸ ಔಷಧ ಸಿಕ್ಕಿದೆ. ರಾಜ್ಯದಲ್ಲಿ ಕ್ಯಾನ್ವಲ್ಸೆಂಟ್ ಪ್ಲಾಸ್ಮಾ ಥೆರಪಿಗೆ ಅನುಮತಿ ನೀಡಲಾಗಿದೆ. ಡಾ. ವಿಶಾಲ್ ರಾವ್ ತಂಡ ಸಲ್ಲಿಸಿದ್ದ ಪ್ರೋಟೋಕಾಲ್‌ಗೆ ಅನುಮತಿ ಸಿಕ್ಕಿದೆ. ವೆಂಟಿಲೇಟರ್ ಇಲ್ಲದೇ ಬದುಕಲಾರ ಎನ್ನುವಂತಿದ್ದ ಯುವಕ ಈ ಥೆರಪಿಯಿಂದ ಗುಣಮುಖನಾಗುತ್ತಾನೆ. ರೋಗಿಗಳ ಪಾಲಿಗೆ ಪ್ಲಾಸ್ಮಾ ಥೆರಪಿ ವರದಾನವಾಗಲಿದೆ ಎನ್ನಲಾಗಿದೆ. ಇದೇ ಥೆರಪಿಯನ್ನು ಕರ್ನಾಟಕದಲ್ಲೂ ಆರಂಭಿಸಲು ಅನುಮತಿ ಸಿಕ್ಕಿದೆ. 

510 ದಿನಗೂಲಿ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

Video Top Stories