Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಕದನ: ಮುನಿಯಪ್ಪ ನಿವಾಸದಲ್ಲಿ ಮಹತ್ವದ ಚರ್ಚೆ

Jun 27, 2021, 11:29 AM IST

ಬೆಂಗಳೂರು (ಜೂ. 27): 'ಸಿಎಂ ಸಿದ್ದು' ವಿವಾದದ ಬಳಿಕ ಇದೀಗ ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಕದನ ಶುರುವಾಗಿದೆ. ಕೆ ಎಚ್ ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರಾದ ದ ಬಿ ಕೆ ಹರಿಪ್ರಸಾದ್, ಜಿ ಪರಮೇಶ್ವರ್ ಚರ್ಚೆ ನಡೆಸಿದ್ದಾರೆ. ಇನ್ನು ಜುಲೈ ಮೊದಲ ವಾರ ಹೈಕಮಾಂಡ್ ಭೇಟಿಗೂ ನಿರ್ಧರಿಸಿದ್ಧಾರೆ. ಹೈಕಮಾಂಡ್ ಎದುರು ಸಾಮೂಹಿಕ ನಾಯಕತ್ವದ ಬಗ್ಗೆ ವಾದ ಮಂಡಿಸಲು ಮೂಲ ಕಾಂಗ್ರೆಸ್ಸಿಗರು ತಯಾರಾಗಿದ್ದಾರೆ. 

ನಕಲಿ ಪರೀಕ್ಷೆ ಬರೆದ್ರೆ ಯಾವತ್ತೂ ಪಾಸ್ ಆಗೋಲ್ಲ, ಯೋಗೇಶ್ವರ್‌ಗೆ ರೇಣುಕಾಚಾರ್ಯ ಟಾಂಗ್