ಸರ್ವಕಾಲಕ್ಕೂ ಸಲ್ಲುವ ದೇಶಭಕ್ತ ಸಂಗೊಳ್ಳಿ ರಾಯಣ್ಣನಿಗೆ ನಮನಗಳು..

ಕಿತ್ತೂರ ರಾಣಿ ಚೆನ್ನಮ್ಮನ ಕೆಚ್ಚೆದೆಯ ಭಂಟ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ತಮ್ಮ 32ನೇ ವಯಸ್ಸಿಗೆ ಆಂಗ್ಲರಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಅಜರಾಮರನಾದ ಕ್ರಾಂತಿವೀರ ಸಂಗೊಳ್ಳಿಯ ರಾಯಣ್ಣನ ಜನ್ಮದಿನದಂದೇ ಭಾರತದ ಸ್ವಾತಂತ್ರ್ಯ ದಿನವೂ ಆಗಿರುವುದು ವಿಶೇಷ.  ಇಂಥ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಕರುನಾಡ ಗಣ್ಯರು ನಮನ ಸಲ್ಲಿಸಿದ್ದು ಹೀಗೆ...

First Published Aug 15, 2020, 5:19 PM IST | Last Updated Aug 15, 2020, 5:19 PM IST

ಕಿತ್ತೂರ ರಾಣಿ ಚೆನ್ನಮ್ಮನ ಕೆಚ್ಚೆದೆಯ ಭಂಟ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ತಮ್ಮ 32ನೇ ವಯಸ್ಸಿಗೆ ಆಂಗ್ಲರಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಅಜರಾಮರನಾದ ಕ್ರಾಂತಿವೀರ ಸಂಗೊಳ್ಳಿಯ ರಾಯಣ್ಣನ ಜನ್ಮದಿನದಂದೇ ಭಾರತದ ಸ್ವಾತಂತ್ರ್ಯ ದಿನವೂ ಆಗಿರುವುದು ವಿಶೇಷ.  ಇಂಥ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಕರುನಾಡ ಗಣ್ಯರು ನಮನ ಸಲ್ಲಿಸಿದ್ದು ಹೀಗೆ...

ಕೆಂಪುಕೊಟೆಯಲ್ಲಿ ಮೋದಿ ದ್ಜಜಾರೋಹಣ