ಡ್ರಗ್ಸ್ ಮಾಫಿಯಾ, ಬೊಮ್ಮಾಯಿ ಹೊಸ ಬಾಂಬ್: ಹಾಲಿ ಮಿನಿಸ್ಟರ್‌ಗೆ ಶಾಕ್!

ಡ್ರಗ್ಸ್ ಮಾಫಿಯಾ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಸಂಬಂಧ ಹೊಸ ಬಾಂಬ್ ಹಾಕಿದ್ದಾರೆ.

First Published Sep 15, 2020, 11:08 AM IST | Last Updated Sep 15, 2020, 11:18 AM IST

ಬೆಂಗಳೂರು(ಸೆ.15) ಡ್ರಗ್ಸ್ ಮಾಫಿಯಾ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಸಂಬಂಧ ಹೊಸ ಬಾಂಬ್ ಹಾಕಿದ್ದಾರೆ.

ಹೌದು ಈ ವಾರ ಡ್ರಗಸ್ ಮಾಫಿಯಾದ ಮತ್ತಷ್ಟು ಸ್ಫೋಟಕ ಸತ್ಯ ಬಯಲು ಮಾಡುವುದಾಗಿ ಬೊಮ್ಮಾಯಿ ಹೇಳಿದ್ದು, ಇದು ದೊಡ್ಡವರಲ್ಲಿ ನಡುಕ ಹುಟ್ಟಿಸಿದೆ. 

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಈ ಡ್ರಗ್ಸ್‌ ಮಾಫಿಯಾದಿಂದಾಗಿ ಹಾಲಿ ಸಚಿವರು ಹಾಗೂ ಕೈ ಶಾಸಕರು ಹಾಗೂ ಅಲರ್ಟ್‌ ಆಗಿದ್ದಾರೆ. ಅತ್ತ ಕಾಂಗ್ರೆಸ್‌ ಶಾಸಕನ ಪುತ್ರನ ಮೇಲೆ ಐಎಸ್‌ಡಿ ಕಣ್ಣಿಟ್ಟಿದ್ದು, ಈ ಸಂಬಂಧ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.