Asianet Suvarna News Asianet Suvarna News

ರಸ್ತೆಗಿಳಿಯದ ಶಾಲಾ ವ್ಯಾನ್‌ಗಳು; ಪೋಷಕರಿಗೆ ಕರ್ನಾಟಕ ಬಂದ್ ಬಿಸಿ

  • ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್
  • ರಸ್ತೆಗಿಳಿಯದ ಖಾಸಗಿ ಶಾಲಾ ವಾಹನಗಳು
  • ಮಕ್ಕಳನ್ನು ಶಾಲೆಗೆ ಬಿಡಲು ಬಂದ  ಪೋಷಕರು 

ಬೆಂಗಳೂರು (ಫೆ.13): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಸುಮಾರು 600 ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಇದನ್ನೂ ನೋಡಿ | ರಾಜ್ಯ ಜನರಿಗೆ ಮತ್ತೊಂದು ಶಾಕ್, ಬಸ್ ಪ್ರಯಾಣ ದರ ಏರಿಕೆ!

ಅವುಗಳ ಪೈಕಿ ಖಾಸಗಿ ಶಾಲಾ ವಾಹನಗಳ ಸಂಘವೂ ಒಂದು. ಹಾಗಾಗಿ ಬಹುತೇಕ ಶಾಲಾ ವಾಹನಗಳಿಂದು  ರಸ್ತೆಗಿಳಿಯದೇ ಬಂದ್‌ಗೆ ಬೆಂಬಲ ನೀಡಿವೆ. ಪೋಷಕರು ಖುದ್ದು ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದಾರೆ. 

ಇದನ್ನೂ ನೋಡಿ | ಕರ್ನಾಟಕ ಬಂದ್‌ ಬಗ್ಗೆ ಆಟೋ ಚಾಲಕರು ಹೇಳೋದೇನು?

"