Asianet Suvarna News Asianet Suvarna News

ಕರವೇ ಪ್ರವೀಣ್‌ ಶೆಟ್ಟಿಗೆ ಗೃಹಬಂಧನ; ವಾಕಿಂಗ್‌ಗೂ ಕೊಟ್ಟಿಲ್ಲ ಪರ್ಮಿಶನ್

ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್‌; ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ; ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀನ್ ಶೆಟ್ಟಿಗೆ ಗೃಹಬಂಧನ  

ಬೆಂಗಳೂರು (ಫೆ.13): ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ ಮಾಡ್ತಿವೆ.  ಕರ್ನಾಟಕ ಬಂದ್‌ಗೆ ನಮಮ್ ಬೆಂಬಲವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀನ್ ಶೆಟ್ಟಿ ಹೇಳಿದ್ದರೂ ಪೊಲೀಸರು ಅವರನ್ನು ಗೃಹಬಂಧನದಲ್ಲಿರಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಪ್ರವೀಣ್ ಶೆಟ್ಟಿ ರಿಯಾಕ್ಷನ್:

"