Asianet Suvarna News Asianet Suvarna News

ಲಸಿಕೆ ವಿತರಣೆಯಲ್ಲಿ ಹಿಂದುಳಿದಿವೆ 18 ಜಿಲ್ಲೆಗಳು, 3 ನೇ ಅಲೆ ಆತಂಕ..!

3 ನೇ ಅಲೆ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1089 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ಈ ಹಿಂದೆ 725 ಇದ್ದ ಡೆಲ್ಟಾ ಕೇಸ್ ಏಕಾಏಕಿ 364 ಏರಿಕೆಯಾಗಿದೆ.

ಬೆಂಗಳೂರು (ಆ. 13): 3 ನೇ ಅಲೆ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1089 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ಈ ಹಿಂದೆ 725 ಇದ್ದ ಡೆಲ್ಟಾ ಕೇಸ್ ಏಕಾಏಕಿ 364 ಏರಿಕೆಯಾಗಿದೆ.

ರಾಜ್ಯದಲ್ಲಿ ಕಪ್ಪಾ ವೈರಸ್ 159, ಡೆಲ್ಟಾ ಪ್ಲಸ್ 4 ಕೇಸ್‌ಗಳಿವೆ. ಇನ್ನು ರಾಜ್ಯದಲ್ಲಿ ಲಸಿಕೆ ವಿತರಣೆಯಲ್ಲಿ 18 ಜಿಲ್ಲೆಗಳು ಹಿಂದುಳಿದಿವೆ. ಶೇ. 50 ಕ್ಕಿಂತ ಕಡಿಮೆ ವ್ಯಾಕ್ಸಿನೇಷನ್ ನಡೆದಿದೆ. ರಾಜ್ಯದಲ್ಲಿ ಈವರೆಗೆ 3 ಕೋಟಿ 38 ಲಕ್ಷದ 71 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. 

ದಕ್ಷಿಣ ಕನ್ನಡದಲ್ಲಿ ಕೊರೋನಾ ಸ್ಫೋಟದಿಂದ ಹಬ್ಬಗಳಿಗೆ ಬ್ರೇಕ್; ಸಿಎಂ ಬೊಮ್ಮಾಯಿ ಮಹತ್ವದ ಸಭೆ

Video Top Stories