ಕನಕಪುರ ತಾ.ಪಂ ಪರ್ಸಂಟೇಜ್ EO ಎತ್ತಂಗಡಿ; ಏಷ್ಯಾನೆಟ್ ಸುವರ್ಣ ನ್ಯೂಸ್ ಇಂಪ್ಯಾಕ್ಟ್!
PDO ಗಳ ಬಳಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದ ಕನಕಪುರ ತಾ.ಪಂಚಾಯತ್ ಪರ್ಸಂಟೇಜ್ EO ಶಿವರಾಮ್‌ರನ್ನು ಎತ್ತಂಗಡಿ ಮಾಡಲಾಗಿದೆ.
ಬೆಂಗಳೂರು (ಜ. 31): PDO ಗಳ ಬಳಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದ ಕನಕಪುರ ತಾ.ಪಂಚಾಯತ್ ಪರ್ಸಂಟೇಜ್ EO ಶಿವರಾಮ್‌ರನ್ನು ಎತ್ತಂಗಡಿ ಮಾಡಲಾಗಿದೆ. EO ಶಿವರಾಮ್ ಹಾಗೂ PDO ಫಕೀರಪ್ಪ ನಡುವೆ ನಡೆದ ಸಂಭಾಷಣೆ ಸಿಕ್ಕಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್ ಇದು..!
ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ; ಖ್ಯಾತ ವೈದ್ಯ ಕುಟುಂಬದಿಂದ ಸರ್ಕಾರಕ್ಕೆ ಮಹಾವಂಚನೆ..?