Asianet Suvarna News Asianet Suvarna News

ಕೊರೋನಾ ಗೆದ್ದ 13 ಮಂದಿಯ ಕೂಡು ಕುಟುಂಬ, ಹಸುಗೂಸಿನಿಂದ ವೃದ್ಧರ ತನಕ ಎಲ್ಲರೂ ಕೊರೊನಾ ವಿನ್ನರ್

- ಕೊರೊನಾ ಗೆದ್ದ 13 ಮಂದಿಯ ಕೂಡು ಕುಟುಂಬ

- ಹಸುಗೂಸಿನಿಂದ ವೃದ್ಧರ ತನಕ ಎಲ್ಲರೂ ಕೊರೊನಾ ವಿನ್ನರ್

- ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಕೂಡು ಕುಟುಂಬ

ಮಂಗಳೂರು (ಜೂ. 01): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಬಂಗಾಡಿಯ ಶಿವಪ್ಪ ಪೈ ಕುಟುಂಬದಲ್ಲಿ ಹಸುಗೂಸಿನಿಂದ ವೃದ್ಧರ ತನಕ ಎಲ್ಲರೂ ಕೊರೊನಾ ವಿನ್ನರ್..! ಹೌದು. 13 ಮಂದಿಯ ಕೂಡು ಕುಟುಂಬ ಇವರದು. ಕುಟುಂಬದ 13 ಮಂದಿಗೂ ಕೊರೋನಾ ಸೋಂಕು ತಗುಲಿತ್ತು.  4 ಮಂದಿ ಆಸ್ಪತ್ರೆ ಗೆ ದಾಖಲಾದ್ರೆ ಉಳಿದ 9 ಮಂದಿ ಮನೆಯಲ್ಲೇ ಐಸೋಲೇಷನ್ ಆಗಿದ್ದರು. ವೈದ್ಯರ ಸಲಹೆಯಿಂದ ಮನೆಯಲ್ಲಿ ಔಷಧಿಗಳನ್ನು ಮಾಡಿ ಕೊರೋನಾ ಗೆದ್ದಿದ್ದಾರೆ. 

ಜಾರಕಿಹೊಳಿ ಕೇಸ್‌ಗೆ ಟ್ವಿಸ್ಟ್: ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ ಎಲ್ಲಿದ್ದಾರೆ.?

Video Top Stories