Asianet Suvarna News Asianet Suvarna News

14 ದಿನ ಜನತಾ ಕರ್ಫ್ಯೂ.. ಬೆಂಗಳೂರಿನಿಂದ ಜನರ ಮಹಾಗುಳೆ

ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಒಳಗೊಂಡ 2 ವಾರಗಳ ಜನತಾ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನಿಂದ ಊರಿನ ಕಡೆ ಜನ ವಲಸೆ ಹೊರಟಿದ್ದಾರೆ.

Apr 27, 2021, 9:34 AM IST

ಬೆಂಗಳೂರು (ಏ. 27): ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಒಳಗೊಂಡ 2 ವಾರಗಳ ಜನತಾ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನಿಂದ ಊರಿನ ಕಡೆ ಜನ ವಲಸೆ ಹೊರಟಿದ್ದಾರೆ. ಇಂದು 12 ಸಾವಿರಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿ, ಯಶವಂತಪುರದಲ್ಲಿ ಜನವೋ ಜನ....!

ಶಿಫ್ಟ್ ಆಗದ ಕೆಆರ್ ಮಾರುಕಟ್ಟೆ, ಅಗತ್ಯ ವಸ್ತುಗಳ ಖರೀದಿಗೆ ಜನ ಜಂಗುಳಿ..!