ಐಟಿ ದಾಳಿ: ರಶ್ಮಿಕಾ ಮಂದಣ್ಣಗೆ ಸಮನ್ಸ್ ಜಾರಿ
ರಶ್ಮಿಕಾ ಮಂದಣ್ಣ ವಿರಾಜಪೇಟೆ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇದೀಗ ರಶ್ಮಿಕಾಗೆ ಸಮನ್ಸ್ ಜಾರಿಯಾಗಿದೆ. ಕೂಡಲೇ ವಿರಾಜಪೇಟೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕೊಡಗು (ಜ. 16): ರಶ್ಮಿಕಾ ಮಂದಣ್ಣ ವಿರಾಜಪೇಟೆ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇದೀಗ ರಶ್ಮಿಕಾಗೆ ಸಮನ್ಸ್ ಜಾರಿಯಾಗಿದೆ. ಕೂಡಲೇ ವಿರಾಜಪೇಟೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆಸಿದ್ದು ಕರ್ನಾಟಕ ಅಧಿಕಾರಿಗಳಲ್ಲ!
ದಾಖಲೆ ಪರಿಶೀಲನೆ ಬಳಿಕ ವಿರಾಜಪೇಟ್ ಪಣ್ಣಣದ ಕಡೆ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಐಟಿ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!