Asianet Suvarna News Asianet Suvarna News

ಕಾರ್ಮಿಕರ ನೆಪದಲ್ಲಿ ಊರು ಸೇರಲು ಐಟಿ-ಬಿಟಿ ನೌಕರರ ಪ್ಲಾನ್..!

ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಈ ಕಾರ್ಮಿಕರ ಜೊತೆ ತಾವೂ ಊರಿಗೆ ಹೋಗಲು ಐಟಿ ಬಿಟಿ ಕಾರ್ಮಿಕರು ಹೊರಟಿದ್ದಾರೆ. ನಾವು ಕಾರ್ಮಿಕರು, ನಮಗೂ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಐಟಿ ಬಿಟಿ ನೌಕರರು ಕೇಳುತ್ತಿದ್ದಾರೆ.  ವರ್ಕ್ ಫ್ರಂ ಹೋಂ ಕೆಲಸಕ್ಕೆ ಅವಕಾಶ ಕೊಟ್ಟಿರುವುದರಿಂದ ಊರು ಸೇರಿಕೊಳ್ಳುವ ತವಕದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಬೆಂಗಳೂರು (ಮೇ. 03): ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಈ ಕಾರ್ಮಿಕರ ಜೊತೆ ತಾವೂ ಊರಿಗೆ ಹೋಗಲು ಐಟಿ ಬಿಟಿ ಕಾರ್ಮಿಕರು ಹೊರಟಿದ್ದಾರೆ. ನಾವು ಕಾರ್ಮಿಕರು, ನಮಗೂ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಐಟಿ ಬಿಟಿ ನೌಕರರು ಕೇಳುತ್ತಿದ್ದಾರೆ.  ವರ್ಕ್ ಫ್ರಂ ಹೋಂ ಕೆಲಸಕ್ಕೆ ಅವಕಾಶ ಕೊಟ್ಟಿರುವುದರಿಂದ ಊರು ಸೇರಿಕೊಳ್ಳುವ ತವಕದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!