Asianet Suvarna News Asianet Suvarna News

ಲಾಕ್‌ಡೌನ್‌ ವೇಳೆ ಪೋಕರಿಗಳ ವ್ಹೀಲಿಂಗ್ ಪುಂಡಾಟ..!

ಬಸವೇಶ್ವರ ನಗರ ಎಸ್‌ಬಿಐ ಸ್ಟಾಫ್ ಕಾಲೊನಿಯಲ್ಲಿ ಪೋಕರಿಗಳ ಹುಚ್ಚಾಟ ಬೆಳಕಿಗೆ ಬಂದಿದೆ. ಸುವರ್ಣ ನ್ಯೂಸ್‌ಗೆ ಈ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಲಭ್ಯವಾಗಿವೆ. 

ಬೆಂಗಳೂರು(ಏ.18): ಕೊರೋನಾ ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಆದರೆ ಕೆಲವು ಪುಂಡರು ಲಾಕ್‌ಡೌನ್ ಅವಕಾಶ ದುರ್ಬಳಕೆ ಮಾಡಿಕೊಂಡು ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬಸವೇಶ್ವರ ನಗರ ಎಸ್‌ಬಿಐ ಸ್ಟಾಫ್ ಕಾಲೊನಿಯಲ್ಲಿ ಪೋಕರಿಗಳ ಹುಚ್ಚಾಟ ಬೆಳಕಿಗೆ ಬಂದಿದೆ. ಸುವರ್ಣ ನ್ಯೂಸ್‌ಗೆ ಈ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಲಭ್ಯವಾಗಿವೆ. 

ರಾಜ್ಯದ 25ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ!

ಬಂದ್ ಆಗಿರುವ ರಸ್ತೆಗಳಲ್ಲಿ ಕೆಲವರು ಹುಚ್ಚಾಟ ನಡೆಸಿದ್ದಾರೆ ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories