ಕೊನೆಗೂ ಕರ್ನಾಟಕಕ್ಕೆ ಬಂದೇ ಬಿಡ್ತು ಕೊರೊನಾ ಸಂಜೀವಿನಿ, ಹೀಗೆ ನಡೆಯಲಿದೆ ಲಸಿಕೆ ಹಂಚಿಕೆ

ಕೊನೆಗೂ ಕಾಯುತ್ತಿದ್ದ ಗಳಿಗೆ ಬಂದಿದೆ. ಇಂದು ಕೊರೊನಾ ಲಸಿಕೆ ರಾಜ್ಯವನ್ನು ತಲುಪಲಿದೆ.  ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆ ಇಂದು ಬರಲಿದೆ.  ಬೆಂಗಳೂರಿನಲ್ಲಿ 1.67 ಲಕ್ಷ ವಾರಿಯರ್ಸ್‌ಗೆ ಲಸಿಕೆ ನೀಡಲು ತಯಾರಿ ನಡೆದಿದೆ. 

First Published Jan 12, 2021, 11:05 AM IST | Last Updated Jan 12, 2021, 11:06 AM IST

ಬೆಂಗಳೂರು (ಜ. 12): ಕೊನೆಗೂ ಕಾಯುತ್ತಿದ್ದ ಗಳಿಗೆ ಬಂದಿದೆ. ಇಂದು ಕೊರೊನಾ ಲಸಿಕೆ ರಾಜ್ಯವನ್ನು ತಲುಪಲಿದೆ.  ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆ ಇಂದು ಬರಲಿದೆ.  ಬೆಂಗಳೂರಿನಲ್ಲಿ 1.67 ಲಕ್ಷ ವಾರಿಯರ್ಸ್‌ಗೆ ಲಸಿಕೆ ನೀಡಲು ತಯಾರಿ ನಡೆದಿದೆ. 1507 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ. 1700 ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಈ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ. 

ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ಹೇಗೆ..?