Asianet Suvarna News Asianet Suvarna News

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 3 ನೇ ದಿನಕ್ಕೆ; ಇಂದು ಬಸ್‌ಗಳು ರಸ್ತೆಗಿಳಿಯಲ್ಲ

ಸರ್ಕಾರ ಹಾಗೂ ಸಾರಿಗೆ ನೌಕರರ ನಡುವೆ ಇಂದೂ ಕೂಡಾ ಹಗ್ಗ ಜಗ್ಗಾಟ ಮುಂದುವರೆದಿದೆ. ಇಂದು ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ. 
 

First Published Dec 12, 2020, 10:04 AM IST | Last Updated Dec 12, 2020, 11:00 AM IST

ಬೆಂಗಳೂರು (ಡಿ. 12): ಸರ್ಕಾರ ಹಾಗೂ ಸಾರಿಗೆ ನೌಕರರ ನಡುವೆ ಇಂದೂ ಕೂಡಾ ಹಗ್ಗ ಜಗ್ಗಾಟ ಮುಂದುವರೆದಿದೆ. ಇಂದು ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ. 

ಸಾರಿಗೆ ನೌಕರರ ಪ್ರತಿಭಟನೆ: ಸಂಧಾನಕ್ಕೆ ಮುಂದಾದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ

ಈ ನಡುವೆ ನಾಲ್ಕು ನಿಗಮಗಳ ಪೈಕಿ ಬೆಂಗಳೂರಿನ ಬಿಎಂಟಿಸಿ ಮಾತ್ರ ನೌಕರರ ಮುಷ್ಕರವನ್ನು ಹತೋಟಿಗೆ ತರುವ ಪ್ರಯತ್ನ ಮಾಡಿದ್ದು, 'ಎಸ್ಮಾ' ಜಾರಿಗೆ ಮುಂದಾಗಿದೆ. ಸಾರಿಗೆ ಸಚಿವರು ಇಂದು ನೌಕರರನ್ನು ಸಭೆಗೆ ಆಹ್ವಾನಿಸ್ತಾರಾ? ಮಾತುಕತೆ ಫಲಪ್ರದವಾಗುತ್ತಾ? ಕಾದು ನೋಡಬೇಕಿದೆ. 

Video Top Stories