Asianet Suvarna News Asianet Suvarna News

ಐಎಂಎ ಬಹುಕೋಟಿ ವಂಚನೆ ಹಗರಣ: ಮನ್ಸೂರ್‌ ಖಾನ್‌ಗೆ ಜಾಮೀನು

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್‌ಗೆ ಜಾಮೀನು ಸಿಕ್ಕಿದೆ. ಫೆಬ್ರವರಿ 12 ರಿಂದ ಅನ್ವಯವಾಗುವಂತೆ ಹೈಕೋರ್ಟ್ ಜಾಮೀನು ಜಾರಿಗೊಳಿಸಿದೆ. 
 

ಬೆಂಗಳೂರು (ಫೆ. 04): ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್‌ಗೆ ಜಾಮೀನು ಸಿಕ್ಕಿದೆ. ಫೆಬ್ರವರಿ 12 ರಿಂದ ಅನ್ವಯವಾಗುವಂತೆ ಹೈಕೋರ್ಟ್ ಜಾಮೀನು ಜಾರಿಗೊಳಿಸಿದೆ.  ಸಿಬಿಐ ದಾಖಲಿಸಿದ್ದ 3 ಪ್ರಕರಣಗಳಲ್ಲಿ ಮನ್ಸೂರ್ ಖಾನ್ ಜಾಮೀನು ಪಡೆದಿದ್ದ. ಇದೀಗ ಅನಾರೋಗ್ಯ ಕಾರಣದಿಂದ ಮನ್ಸುರ್‌ ಖಾನ್‌ಗೆ ಜಾಮೀನು ನೀಡಲಾಗಿದೆ. 

ಬಿಎಸ್‌ವೈ +20+ ಯತ್ನಾಳ್.. ಉತ್ತರಾಯಣದಲ್ಲಿ ಆರಂಭವಂತೆ, ಯುಗಾದಿಗೆ ಅಂತ್ಯವಂತೆ