Asianet Suvarna News Asianet Suvarna News

ಐಎಂಎ ಬಹುಕೋಟಿ ವಂಚನೆ ಕೇಸ್: ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿ

Jul 9, 2021, 11:08 AM IST

ಬೆಂಗಳೂರು (ಜು. 09): ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿಯಾಗಿದೆ. ಆಸ್ತಿಯ ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ. ಮನ್ಸೂರ್ ಖಾನ್‌ನಿಂದ 400 ಕೋಟಿ ಪಡೆದಿದ್ದಾರೆ ಎನ್ನುವ ಆರೋಪವಿದೆ. ಆದರೆ ಸರ್ಕಾರ ಸೀಜ್ ಮಾಡಿದ್ದು ಮಾತ್ರ 16.81 ಕೋಟಿ ರೂ ಆಸ್ತಿ.