ಈ ಪುಟಾಣಿ ಹೆಸರು ಅಭಿನಂದನಾ: ಅಭಿನಂದನ್ ಗೌರವಿಸಿದ ಇಳಕಲ್ ದಂಪತಿ!
ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೀಸೆ ಫೇಮಸ್ ಆಗಿದೆ.
ಇಳಕಲ್(ಮಾ.03): ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೀಸೆ ಫೇಮಸ್ ಆಗಿದೆ. ಅಭಿನಂದನ್ ಅವರ ಹೇರ್ ಸ್ಟೈಲ್ ಫೇಮಸ್ ಆಗಿದೆ. ಅಷ್ಟೇ ಏಕೆ ಸ್ವತಃ ಅಭಿನಂಧನ್ ಅವರ ಹೆಸರೇ ಫೇಮಸ್ ಆಗಿದೆ. ಅದರಂತೆ ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಅಭಿನಂದನಾ ಎಂದು ನಾಮಕರಣ ಮಾಡಿದ್ದಾರೆ. ಈ ದಂಪತಿಯ ದೇಶಪ್ರೇಮ ನೋಡಿ...