BIG 3: ದೈವನರ್ತಕರಿಗೆ ಮಾಸಾಶನ, ಇಲ್ಲಿದೆ ಪಡೆಯುವ ವಿಧಾನ
58 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2000 ರೂ. ಮಾಸಾಶನ ನೀಡೋದಾಗಿ ಪ್ರಕಟಿಸಿದ್ದ ಸಚಿವ ಸುನಿಲ್ ಕುಮಾರ್
ಬೆಂಗಳೂರು(ಅ.27): ಕಾಂತಾರಾ ಸಿನಿಮಾ ವಿಶ್ವಾದ್ಯಂತ ಜನಮನ್ನಣೆ ಗಳಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ದೈವನರ್ತಕರ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬಿಗ್3 ಯಲ್ಲಿ ಒಂದು ವಿಸ್ತ್ರೃತವಾದ ವರದಿಯನ್ನ ಪ್ರಸಾರ ಮಾಡಲಾಗಿತ್ತು. ಸರಿಯಾದ ಸಮಯಕ್ಕೆ ವರದಿ ಪ್ರಸಾರ ಮಾಡಿದ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಸಚಿಗ ಸುನಿಲ್ ಕುಮಾರ್ ಅವರು 58 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2000 ರೂ. ಮಾಸಾಶನ ನೀಡೋದಾಗಿ ಪ್ರಕಟಿಸಿದ್ದರು. ಹೀಗಾಗಿ ಮಾಸಾಶನ ಪಡೆಯಲು ಯಾವಾಗ ದಾಖಲೆಗಳು ಬೇಕು? ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ವಿವರಗಾಗಿ ತಿಳಿಸಲಾಗಿದೆ.
ಹೆಡ್‌ಬುಶ್: ಡಾಲಿ ಧನಂಜಯ್ ಕಟೌಟ್‌ಗೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಭಜರಂಗ ದಳ ಪ್ರತಿಭಟನೆ!