ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ಹೇಗೆ..?

ಜನವರಿ 16 ರಿಂದ ದೇಶದಾದ್ಯಂತ ಕೊರೊನಾ ಲಸಿಕೆ ನೀಡಿಕೆ ಆರಂಭವಾಗುತ್ತದೆ. ಇದು ರಾಜ್ಯದಲ್ಲಿ ಹೇಗೆ ಲಸಿಕೆ ವಿತರಣೆಯಾಗುತ್ತದೆ? ಎಂದು ನೋಡುವುದಾದರೆ ಪುಣೆಯಿಂದ ಬೆಂಗಳೂರಿಗೆ ಬರುತ್ತದೆ.

First Published Jan 12, 2021, 10:16 AM IST | Last Updated Jan 12, 2021, 10:26 AM IST

ಬೆಂಗಳೂರು (ಜ. 12): ಜನವರಿ 16 ರಿಂದ ದೇಶದಾದ್ಯಂತ ಕೊರೊನಾ ಲಸಿಕೆ ನೀಡಿಕೆ ಆರಂಭವಾಗುತ್ತದೆ. ಇದು ರಾಜ್ಯದಲ್ಲಿ ಹೇಗೆ ಲಸಿಕೆ ವಿತರಣೆಯಾಗುತ್ತದೆ? ಎಂದು ನೋಡುವುದಾದರೆ ಪುಣೆಯಿಂದ ಬೆಂಗಳೂರಿಗೆ ಬರುತ್ತದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ಅನಂದ್‌ ರಾವ್ ಸರ್ಕಲ್‌ನಲ್ಲಿರುವ ಉಗ್ರಾಣಕ್ಕೆ ರವಾನೆಯಾಗುತ್ತದೆ. ಅಲ್ಲಿಂದ ಪ್ರಾದೇಶಿಕ ಕೇಂದ್ರಗಳಿಗೆ ರವಾನೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಏಕಾಏಕಿ ವಾಟ್ಸಾಪ್ ದಾದಾಗಿರಿ, ಬಳಕೆದಾರರಿಗೆ ಧಮ್ಕಿ!

Video Top Stories