Asianet Suvarna News Asianet Suvarna News

ಯಾವುದೇ ರೋಗ ಗುಣ ಲಕ್ಷಣಗಳೂ ಇಲ್ಲದೇ ಕೊರೋನಾ ವೈರಸ್ ಪತ್ತೆ

ಹೊಸ ಸೋಂಕಿತರಿಗೆ ಕೊರೊನಾ ಲಕ್ಷಣಗಳೇ ಕಾಣಿಸುತ್ತಿಲ್ಲ. ನೋಡೋದಕ್ಕೆ ಆರೋಗ್ಯವಾಗಿರ್ತಾರೆ. ಏನೂ ಲಕ್ಷಣಗಳಿಲ್ಲ ಎಂದುಕೊಂಡಿರುತ್ತಾರೆ. ಆದರೆ ಗೊತ್ತೇ ಇಲ್ಲದೇ ಕೊರೋನಾ ದೇಹ ಸೇರುತ್ತಿದೆ. ಶೇ. 93 ರಷ್ಟು ಜನರಿಗೆ ಕೊರೋನಾ ಲಕ್ಷಣಗಳೇ ಕಾಣಿಸುತ್ತಿಲ್ಲ. 205 ಸೋಂಕಿತರಲ್ಲಿ 190 ಮಂದಿಗೆ ರೋಗ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ರಾಜ್ಯಾದ್ಯಂತ ರೋಗ ಲಕ್ಷಣ ಇಲ್ಲದ ಸೋಂಕಿತರ ಸಂಖ್ಯೆ 376 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಬೆಂಗಳೂರು (ಏ. 29): ಹೊಸ ಸೋಂಕಿತರಿಗೆ ಕೊರೊನಾ ಲಕ್ಷಣಗಳೇ ಕಾಣಿಸುತ್ತಿಲ್ಲ. ನೋಡೋದಕ್ಕೆ ಆರೋಗ್ಯವಾಗಿರ್ತಾರೆ. ಏನೂ ಲಕ್ಷಣಗಳಿಲ್ಲ ಎಂದುಕೊಂಡಿರುತ್ತಾರೆ. ಆದರೆ ಗೊತ್ತೇ ಇಲ್ಲದೇ ಕೊರೋನಾ ದೇಹ ಸೇರುತ್ತಿದೆ. ಶೇ. 93 ರಷ್ಟು ಜನರಿಗೆ ಕೊರೋನಾ ಲಕ್ಷಣಗಳೇ ಕಾಣಿಸುತ್ತಿಲ್ಲ. 205 ಸೋಂಕಿತರಲ್ಲಿ 190 ಮಂದಿಗೆ ರೋಗ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ರಾಜ್ಯಾದ್ಯಂತ ರೋಗ ಲಕ್ಷಣ ಇಲ್ಲದ ಸೋಂಕಿತರ ಸಂಖ್ಯೆ 376 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಗ್ರೀನ್‌ ಝೋನ್‌ನಲ್ಲಿರೋ ಹಾಸನಕ್ಕಿಲ್ಲ ಅನ್‌ಲಾಕ್ ಭಾಗ್ಯ! ಏಕೀ ನಿರ್ಧಾರ?

Video Top Stories