Asianet Suvarna News Asianet Suvarna News

ದೇಶದ್ರೋಹಿ ಹೇಳಿಕೆ ನಿಜವಾದರೆ ಕ್ರಮ ಖಂಡಿತ: ಬೊಮ್ಮಾಯಿ

ಅಮೂಲ್ಯ ಹಾಗೂ ಆರ್ದ್ರಾ ದೇಶದ್ರೋಹಿ ಹೇಳಿಕೆಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

ದೇಶದ್ರೋಹಿಗಳನ್ನು ಬೆಳೆಸುವ ಕೆಲಸವನ್ನು ಕೆಲ ಸಂಘಟನೆಗಳು ಮಾಡಿಸುತ್ತಿವೆ. ಶಿಕ್ಷಣ ಸಂಸ್ಥೆಗಳಲ್ಲಿ ದೇಶ ವಿರೋಧಿ ಚಟುವಟಿಕೆ ಕಂಡರೆ ಕ್ರಮ ಕೈಗೊಳ್ಳಿ ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ. 

ದೇಶದ್ರೋಹಿ ಹೇಳಿಕೆ ನಿಜವಾದರೆ ಕ್ರಮಕ್ಕೆ ಸೂಚಿಸಿದ್ದೇನೆ. ವಿಡಿಯೋ ಮರುಪರಿಶೀಲನೆಗೆ ಆಯುಕ್ತರಿಗೆ ಸೂಚಿಸಿದ್ದೇನೆ. ಎಂದಿದ್ದಾರೆ.. 

 

ಬೆಂಗಳೂರು (ಫೆ. 22): ಅಮೂಲ್ಯ ಹಾಗೂ ಆರ್ದ್ರಾ ದೇಶದ್ರೋಹಿ ಹೇಳಿಕೆಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

'ಪಾಕ್ ಘೋಷಣೆ ನನ್ನ ಉದ್ದೇಶ ಆಗಿರಲಿಲ್ಲ, ನಾವೆಲ್ಲ ಭಾರತೀಯರೆಂದು ಹೇಳುವವಳಿದ್ದೆ'

ದೇಶದ್ರೋಹಿಗಳನ್ನು ಬೆಳೆಸುವ ಕೆಲಸವನ್ನು ಕೆಲ ಸಂಘಟನೆಗಳು ಮಾಡಿಸುತ್ತಿವೆ. ಶಿಕ್ಷಣ ಸಂಸ್ಥೆಗಳಲ್ಲಿ ದೇಶ ವಿರೋಧಿ ಚಟುವಟಿಕೆ ಕಂಡರೆ ಕ್ರಮ ಕೈಗೊಳ್ಳಿ ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.  ದೇಶದ್ರೋಹಿ ಹೇಳಿಕೆ ನಿಜವಾದರೆ ಕ್ರಮಕ್ಕೆ ಸೂಚಿಸಿದ್ದೇನೆ. ವಿಡಿಯೋ ಮರುಪರಿಶೀಲನೆಗೆ ಆಯುಕ್ತರಿಗೆ ಸೂಚಿಸಿದ್ದೇನೆ. ಎಂದಿದ್ದಾರೆ.. 

ಇದನ್ನೂ ನೋಡಿ | ಯಾರಿದ್ದಾರೆ ಅಮೂಲ್ಯಾ ಪಾಕ್‌ ಜಿಂದಾಬಾದ್ ಘೋಷಣೆ ಹಿಂದೆ?

"

Video Top Stories