Asianet Suvarna News Asianet Suvarna News

ದೇವಾಲಯಗಳಲ್ಲಿ ಸುಪ್ರಭಾತ ಸೇವೆಗೆ ಅನುಮತಿ ಕೋರಿ ಹರ್ಷ ಮುತಾಲಿಕ್ ಮನವಿ

ಆಜಾನ್ VS ಭಜನೆ ದಂಗಲ್ ನಡುವೆ ಇನ್ನೊಂದು ದಂಗಲ್ ಶುರುವಾಗಿದೆ. ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಸೇವೆ ಕೋರಿ, ಹಿಂದೂ ಮುಖಂಡ ಹರ್ಷ ಮುತಾಲಿಕ್ ದತ್ತಿ ಇಲಾಖೆಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು (ಏ. 23): ಆಜಾನ್ VS ಭಜನೆ ದಂಗಲ್ ನಡುವೆ ಇನ್ನೊಂದು ದಂಗಲ್ ಶುರುವಾಗಿದೆ. ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಸೇವೆ ಕೋರಿ, ಹಿಂದೂ ಮುಖಂಡ ಹರ್ಷ ಮುತಾಲಿಕ್ ದತ್ತಿ ಇಲಾಖೆಗೆ ಪತ್ರ ಬರೆದಿದ್ದಾರೆ. 'ಪ್ರತಿದಿನ ಬೆಳಿಗಗೆ ದೇಗುಲಗಳಲ್ಲಿ ಸುಪ್ರಭಾತ ಸೇವೆಗೆ ಅನುಮತಿ ನೀಡಿ, ಸುಪ್ರಭಾತ, ಪೂಜಾ ಮಂತ್ರ ಭಕ್ತರಿಗೆ ಕೇಳಿಸಲು ಮೈಕ್ ಅಗತ್ಯ, ಲೌಡ್‌ ಸ್ಪೀಕರ್, ಸೌಂಡ್ ಸಿಸ್ಟಂ, ಮೈಕ್ ಅಳವಡಿಕೆಗೆ ಅವಕಾಶ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ. 

 

Video Top Stories