Hijb Row: ಕಾಲೇಜುಗಳಿಗೆ ಸಂಪೂರ್ಣ ಸ್ವಾತಂತ್ರ, ಮಧ್ಯಪ್ರವೇಶಿಸುವ ಉದ್ದೇಶ ಸರ್ಕಾರಕ್ಕಿಲ್ಲ: ಎಜಿ ನಾವದಗಿ

ಹಿಜಾಬ್‌ ಪರ-ವಿರುದ್ಧ  (Hijab Row) ಹೈಕೋರ್ಟಲ್ಲಿ (High Court) ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಮಗ ನಾವದಗಿ ವಾದ ಮಂಡಿಸಿದ್ದಾರೆ. 

First Published Feb 18, 2022, 6:10 PM IST | Last Updated Feb 18, 2022, 6:10 PM IST

ಬೆಂಗಳೂರು (ಫೆ. 18): ಹಿಜಾಬ್‌ ಪರ-ವಿರುದ್ಧ ಹೈಕೋರ್ಟಲ್ಲಿ ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಮಗ ನಾವದಗಿ ವಾದ ಮಂಡಿಸಿದ್ದಾರೆ. 

ಹಿಜಾಬ್ ಕಡ್ಡಾಯಗೊಳಿಸುವ ಅಥವಾ ನಿಷೇಧಿಸುವ ಯಾವ ಮಾತನ್ನೂ ಸರ್ಕಾರ ಹೇಳಿಲ್ಲ. ಕಾಲೇಜುಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ' ಎಂದು  ಎಜಿ ನಾವದಗಿ ಪ್ರತಿಪಾದಿಸಿದರು. ಆಗ ನ್ಯಾಯಾಲಯ ಫೆ. 05 ರ ಸರ್ಕಾರದ ಆದೇಶದ ಮುಂದಿನ ಅಂಶವನ್ನು ಓದಿ ಹೇಳಿತು. 

'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು: ಎಜಿ ಪ್ರಭುಲಿಂಗ ನಾವದಗಿ

Video Top Stories