ಹಿಜಾಬ್ ವಿವಾದದ ಮಧ್ಯೆ ಬಿಜೆಪಿ ವಿರುದ್ಧ ತಿರುಗಿಬಿದ್ದ ಹಿಂದೂ ಮಹಾಸಭಾ
ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಸಂಘರ್ಷ ಭುಗಿಲೆದಿದ್ದು, ಹಿಜಾಬ್ ಅನ್ನೋದು ದೊಡ್ಡ ಎಜುಕೇಶನ್ ಜಿಹಾದ್ ಎಂದು ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, (ಫೆ.10): ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಸಂಘರ್ಷ ಭುಗಿಲೆದಿದ್ದು, ಹಿಜಾಬ್ ಅನ್ನೋದು ದೊಡ್ಡ ಎಜುಕೇಶನ್ ಜಿಹಾದ್ ಎಂದು ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಪ್ರತಿಕ್ರಿಯಿಸಿದ್ದಾರೆ.
Hijab Row ಕೇಸರಿ ಶಾಲಿನ ಪ್ರತಿಭಟನೆಗೆ ಸ್ಪಷ್ಟನೆ ಕೊಟ್ಟ ಹಿಂದೂ ಜಾಗರಣ ವೇದಿಕೆ ನಾಯಕ
ಹಿಜಾಬ್ ಅನ್ನೋದು ದೊಡ್ಡ ಎಜುಕೇಶನ್ ಜಿಹಾದ್. ಪರೀಕ್ಷೆಯಲ್ಲಿ ನಕಲು ಮಾಡಲು ಹಿಜಾಬ್ ಬಹಳ ಸುಲಭ ಸಾಧನ ಎಂದು ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಆರೋಪ ಮಾಡಿದ್ದಾರೆ. ಇನ್ನು ಇದೇ ವೇಳೆ ಹಿಂದೂ ಮಹಾಸಭಾ ಬಿಜೆಪಿ ವಿರುದ್ಧ ತಿರುಗಿಬಿದ್ದಿದೆ.