ಮೂರು ಜಿಲ್ಲೆಗಳನ್ನು ಬೆಚ್ಚಿಬೀಳಿಸಿದ ಗರ್ಭಿಣಿ...!

ಓರ್ವ ಗರ್ಭಿಣಿ ಮಹಿಳೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದ್ದು, ಮೂರು ಜಿಲ್ಲೆಗಳಿಗೆ ಟೆನ್ಷನ್ ಶುರುವವಾಗಿದೆ.

First Published May 7, 2020, 2:52 PM IST | Last Updated May 7, 2020, 2:59 PM IST

ಕೊಪ್ಪಳ, (ಮೇ.07): ಓರ್ವ ಗರ್ಭಿಣಿ ಮಹಿಳೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದ್ದು, ಮೂರು ಜಿಲ್ಲೆಗಳಿಗೆ ಟೆನ್ಷನ್ ಶುರುವವಾಗಿದೆ.

ಸೋಂಕಿತ ಗರ್ಭಿಣಿ ಟ್ರಾವೆಲ್ ಹಿಸ್ಟರಿಯೇ ದೊಡ್ಡ ತಲೆನೋವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ ಆ ಮೂರು ಜಿಲ್ಲೆಗಳಾವುವು..? ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ.

"

Video Top Stories