Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಿಗ್ಗೆ ಗುಡುಗು ಸಹಿತ ಮಳೆ

ಸಿಲಿಕಾನ್ ಸಿಟಿಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಬೆಳ್ಳಂಬೆಳಿಗ್ಗೆ ವರುಣ ದೇವನ ಆರ್ಭಟ ಜೋರಾಗಿದೆ. ನಗರದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.  ಜನ ರಸ್ತೆಗೆ ಇಳಿದಿಲ್ಲ. ಎಲ್ಲೆಲ್ಲಿ ಮಳೆಯಾಗಿದೆ? ಹೀಗಿದೆ ಚಿತ್ರಣ ಇಲ್ಲಿದೆ ನೋಡಿ! 

ಬೆಂಗಳೂರು (ಏ. 24): ಸಿಲಿಕಾನ್ ಸಿಟಿಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಬೆಳ್ಳಂಬೆಳಿಗ್ಗೆ ವರುಣ ದೇವನ ಆರ್ಭಟ ಜೋರಾಗಿದೆ. ನಗರದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.  ಜನ ರಸ್ತೆಗೆ ಇಳಿದಿಲ್ಲ. ಎಲ್ಲೆಲ್ಲಿ ಮಳೆಯಾಗಿದೆ? ಹೀಗಿದೆ ಚಿತ್ರಣ ಇಲ್ಲಿದೆ ನೋಡಿ! 

Video Top Stories