Asianet Suvarna News Asianet Suvarna News

Ballary: ಬಳ್ಳಾರಿಯಲ್ಲಿ ಡಿಸಿ ತುಘಲಕ್ ಆಡಳಿತ, ಮಾಹಿತಿ ಪಡೆಯುವೆ ಎಂದ ಸುಧಾಕರ್

ಬಳ್ಳಾರಿಯಲ್ಲಿ (Ballari) ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು. 

ಬಳ್ಳಾರಿ (ಜ. 16): ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು.

Ballari: ಏಕಾಏಕಿ ಡಿಸಿ ಆದೇಶ, ಹಾಸ್ಟೆಲ್, ಕಾಲೇಜ್ ಬಂದ್, ವಿದ್ಯಾರ್ಥಿಗಳು ಅತಂತ್ರ 

ಈ ವರದಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. 'ಜಿಲ್ಲಾಧಿಕಾರಿಗಳಿಗೆ ಸಿಎಂ ಕೆಲವು ಅಧಿಕಾರ ಕೊಟ್ಟಿದ್ದಾರೆ. ಜಿಲ್ಲೆಯ ಸ್ಥಿತಿ ಗಮನಿಸಿ ನಿರ್ಧಾರ ತೆಗೆದುಕೊಳ್ಳಬಹುದು. ವಸತಿ ಶಾಲೆಯಲ್ಲಿ ಹೆಚ್ಚು ಸೋಂಕು ಕಂಡು ಬಂದಿರಬಹುದು. ಈ ಬಗ್ಗೆ ಡಿಸಿಯಿಂದ ಮಾಹಿತಿ ಪಡೆಯುತ್ತೇನೆ' ಎಂದಿದ್ದಾರೆ.

Video Top Stories