Asianet Suvarna News Asianet Suvarna News

ಜೆಡಿಎಸ್ ನಾಯಕರ ವಿರುದ್ಧ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಫ್ಯಾನ್ಸ್ ಪ್ರೊಟೆಸ್ಟ್

Jul 11, 2021, 10:42 AM IST

ಬೆಂಗಳೂರು (ಜು. 11): ಎಚ್‌ಡಿಕೆ - ಸುಮಲತಾ ವಾಕ್ಸಮರದ ಬೆನ್ನಲ್ಲೇ ಜೆಡಿಎಸ್ ನಾಯಕರು, ಅಂಬಿ ಫ್ಯಾನ್ಸ್ ನಡುವೆ ಫೈಟ್ ಶುರುವಾಗಿದೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಫ್ಯಾನ್ಸ್ ಶಾಂತಿಯುವ ಪ್ರತಿಭಟನೆಗೆ ಮುಂದಾಗಿದ್ದಾರೆ. 

'ಜನ ಮಾತಾಡುತ್ತಾರೆ, ಎಚ್‌ಡಿಕೆ ಕೇಳಿಸಿಕೊಳ್ಳಬೇಕಾಗುತ್ತದೆ' ಮುಗಿಯದ ಕನ್ನಂಬಾಡಿ ಕದನ