Asianet Suvarna News Asianet Suvarna News

ಯಾರ್ರಿ ರೋಹಿತ್ ಚಕ್ರತೀರ್ಥ..?ಅವನನ್ನು ಒದ್ದು ಒಳಗೆ ಹಾಕ್ಬೇಕು: ಎಚ್‌ಡಿಕೆ

ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ (Revision of Text Books) ಮಾಜಿ ಸಿಎಂ ಎಚ್‌ಡಿಕೆ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದಾರೆ, ಅವನನ್ನು ಒದ್ದು ಒಳಗೆ ಹಾಕಬೇಕು, ಯಾರ್ರಿ ರೋಹಿತ್ ಚಕ್ರತೀರ್ಥ..? ಏನ್ರಿ ಅವರ ಹಿನ್ನಲೆ..?  ಎಂದು ಗುಡುಗಿದ್ದಾರೆ. 
 

ಬೆಂಗಳೂರು (ಮೇ. 26): ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ (Revision of Text Books) ಮಾಜಿ ಸಿಎಂ ಎಚ್‌ಡಿಕೆ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದಾರೆ, ಅವನನ್ನು ಒದ್ದು ಒಳಗೆ ಹಾಕಬೇಕು, ಯಾರ್ರಿ ರೋಹಿತ್ ಚಕ್ರತೀರ್ಥ..? ಏನ್ರಿ ಅವರ ಹಿನ್ನಲೆ..?  ಎಂದು ಗುಡುಗಿದ್ದಾರೆ. 

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರದ್ದುಗೊಳಿಸಿ, ಗೊಂದಲ ಉಂಟು ಮಾಡಿರುವ ಪಠ್ಯಗಳನ್ನು ಜಾರಿ ಮಾಡದೇ ಪ್ರಸಕ್ತ ವರ್ಷ ಹಿಂದಿನ ಪಠ್ಯಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ತಜ್ಞರು, ಚಿಂತಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Video Top Stories