Asianet Suvarna News Asianet Suvarna News

ದೇವೇಗೌಡ್ರಿಗೆ ವ್ಯಾಲಂಟೈನ್ಸ್‌ ಡೇಗೆ ಸ್ಪೆಷಲ್ ಗಿಫ್ಟ್; ಗೌಡ್ರು ಖುಷ್..ಖುಷ್!

ಮಾಜಿ ಪ್ರಧಾನಿ ದೇವೇಗೌಡರಿಗೆ ವ್ಯಾಲಂಟೈನ್ಸ್ ಡೇಗೆ ಚಂದನೆಯ ಗಿಫ್ಟ್‌ವೊಂದು ಸಿಕ್ಕಿದೆ.  ಪತ್ನಿ ಚೆನ್ನಮ್ಮ ಜೊತೆ ಇರುವ ಫೋಟೋವನ್ನು ಅಭಿಮಾನಿಗಳು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಗಿಫ್ಟ್ ನೋಡಿ ಗೌಡ್ರು ಖುಷ್ ಆಗಿದ್ದಾರೆ. 

ಬೆಂಗಳೂರು (ಫೆ. 14): ಮಾಜಿ ಪ್ರಧಾನಿ ದೇವೇಗೌಡರಿಗೆ ವ್ಯಾಲಂಟೈನ್ಸ್ ಡೇಗೆ ಚಂದನೆಯ ಗಿಫ್ಟ್‌ವೊಂದು ಸಿಕ್ಕಿದೆ.  ಪತ್ನಿ ಚೆನ್ನಮ್ಮ ಜೊತೆ ಇರುವ ಫೋಟೋವನ್ನು ಅಭಿಮಾನಿಗಳು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಗಿಫ್ಟ್ ನೋಡಿ ಗೌಡ್ರು ಖುಷ್ ಆಗಿದ್ದಾರೆ. 

10 ವರ್ಷದ ಲವ್ವಲ್ಲಿ ಈ ಎರಡನ್ನೂ ಕಳೆದು ಕೊಂಡ್ರಂತೆ ರಾಧಿಕಾ ಯಶ್!