Asianet Suvarna News Asianet Suvarna News

ಆಘಾತಕಾರಿ ಸಂಗತಿ : ಕಲುಷಿತ ನಗರಗಳ ಪಟ್ಟಿಯಲ್ಲಿ ಕರ್ನಾಟಕದ 8 ನಗರಗಳು !

ಮಾಲಿನ್ಯ ಭರಿತ ನಗರಗಳ ಪಟ್ಟಿಯನ್ನು ಗ್ರೀನ್ ಪೀಸ್ ಇಂಡಿಯಾ ಬಿಡುಗಡೆ ಮಾಡಿದೆ. ಕರ್ನಾಟಕ 8 ನಗರಗಳು ಪಟ್ಟಿಯಲ್ಲಿವೆ. ಅದರಲ್ಲಿ ಬೆಂಗಳೂರು ರಾಯಚೂರು ಅತ್ಯಂತ ಕಲುಷಿತ ನಗರಗಳು ಎನಿಸಿಕೊಂಡಿವೆ.

ಬೆಂಗಳೂರು [ಜ.23]:  ಮಾಲಿನ್ಯ ಭರಿತ ನಗರಗಳ ಪಟ್ಟಿಯನ್ನು ಗ್ರೀನ್ ಪೀಸ್ ಇಂಡಿಯಾ ಬಿಡುಗಡೆ ಮಾಡಿದೆ. ಕರ್ನಾಟಕ 8 ನಗರಗಳು ಪಟ್ಟಿಯಲ್ಲಿವೆ. ಅದರಲ್ಲಿ ಬೆಂಗಳೂರು ರಾಯಚೂರು ಅತ್ಯಂತ ಕಲುಷಿತ ನಗರಗಳು ಎನಿಸಿಕೊಂಡಿವೆ.

ರಾಜ್ಯದ 15 ನದಿಗಳ ನೀರು ವಿಷಕಾರಿ...

ಬೆಂಗಳೂರು, ರಾಯಚೂರು, ಬೆಳಗಾವಿ, ತುಮಕೂರು, ಕೋಲಾರ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಮಾಲಿನ್ಯ ಪೂರಿತ ನಗರಗಳು ಎನಿಸಿಕೊಂಡಿವೆ. ಇಲ್ಲಿನ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿರುವುದಾಗಿ ಗ್ರೀನ್ ಪೀಸ್ ಇಂಡಿಯಾ ವರದಿ ಬಿಡುಗಡೆ ಮಾಡಿದೆ.

Video Top Stories