Asianet Suvarna News Asianet Suvarna News
breaking news image

ಹಸಿರು ಪಟಾಕಿಯಲ್ಲಿದೆ ಅಪಾಯಕಾರಿ ಅಂಶ : ಎಚ್ಚರ..!

ದೇಶದ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿಯ  ಸಂದರ್ಭದಲ್ಲಿ ಪಟಾಕಿ ಹಾವಳಿ ಹೆಚ್ಚಾಗಿ ವಾಯು ಮಾಲಿನ್ಯ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತಿತ್ತು. ಅಲ್ಲದೇ ಅಪಾಯಗಳು ಸಂಭವಿಸುತ್ತಿದ್ದವು. ಆದರೆ ಈ ಬಾರಿ ಪಟಾಕಿ ನಿಷೇಧ ಮಾಡಲಾಗಿದ್ದು, ಕೆಲವೆಡೆ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಹಾಗಾದ್ರೆ ಈ ಪಟಾಕಿ ಸೇಫಾ..? ಇಲ್ಲ ಇದು ಡೆಡ್ಲಿ ಡೇಂಜರಸ್

ಬೆಂಗಳೂರು (ನ.15): ದೇಶದ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿಯ  ಸಂದರ್ಭದಲ್ಲಿ ಪಟಾಕಿ ಹಾವಳಿ ಹೆಚ್ಚಾಗಿ ವಾಯು ಮಾಲಿನ್ಯ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತಿತ್ತು. ಅಲ್ಲದೇ ಅಪಾಯಗಳು ಸಂಭವಿಸುತ್ತಿದ್ದವು.

ಈ ಸಲ ಪಟಾಕಿ ಖರೀದಿಗೆ ರಾಜ್ಯದ ಜನರ ನಿರಾಸಕ್ತಿ : ಬರೋಬ್ಬರಿ ಕುಸಿತ

ಆದರೆ ಈ ಬಾರಿ ಪಟಾಕಿ ನಿಷೇಧ ಮಾಡಲಾಗಿದ್ದು, ಕೆಲವೆಡೆ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಹಾಗಾದ್ರೆ ಈ ಪಟಾಕಿ ಸೇಫಾ..? ಇಲ್ಲ ಇದು ಡೆಡ್ಲಿ ಡೇಂಜರಸ್

Video Top Stories