Asianet Suvarna News Asianet Suvarna News

ಕೊರೋನಾ ಇಳಿಕೆಯಾದ್ರೂ ಸದ್ಯ 1 -5 ನೇ ತರಗತಿ ಓಪನ್ ಆಗಲ್ಲ

Sep 25, 2021, 9:56 AM IST

ಬೆಂಗಳೂರು (ಸೆ. 25): ಕೊರೋನಾ ಇಳಿಮುಖವಾದರೂ ಸದ್ಯ  1 ರಿಂದ 5 ನೇ ತರಗತಿ ಓಪನ್ ಆಗಲ್ಲ. ಈಬಗ್ಗೆ ಸರ್ಕಾರ ಯಾವುದೇ ಚರ್ಚೆ ಮಾಡಿಲ್ಲ. 6 ರಿಂದ 12 ನೇ ತರಗತಿಗೆ ಶೇ. 100 ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. 

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣದಲ್ಲಿ ಒಂದೂ ಕನ್ನಡ ಪದ ಬಳಕೆಯಾಗಿಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ಪ್ರತಿಭಟಿಸಿದ್ದಾರೆ. ಕಲಾಪದಲ್ಲಿ ಕನ್ನಡ ಬಾವುಟ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

Video Top Stories