ಕೊರೋನಾ ನಡುವೆ ಸಿಗುತ್ತಾ ಗಣೇಶೋತ್ಸವಕ್ಕೆ ಅನುಮತಿ

  ರಾಜ್ಯದಲ್ಲಿ ಕೊರೋನಾ ಇನ್ನೂ ಕೂಡ ಕೊಂಚ ಹೆಚ್ಚೇ ಇದ್ದು ಇದರಿಂದ ಗಣೇಶೋತ್ಸವಕ್ಕೆ ಅನುಮತಿ ಸಿಗಲಿದೆಯಾ..? ಆದರೆ ನಿರ್ಬಂಧಕ್ಕೆ ಸ್ವಪಕ್ಷದವೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಗಣೇಶ ಹಬ್ಬ ನಿರ್ಬಂಧಕ್ಕೆ ಸಾರ್ವಜನಿಕರು  ಕಿಡಿಯಾಗಿದ್ದು,  ಇದರಿಂದ ನಿಯಮ ವಿಧಿಸಿ ಅನುಮತಿ ನೀಡುವ ಸಾಧ್ಯತೆ ಇದೆ. ಹೊಸ ಮಾರ್ಗಸೂಚಿ ಬಿಡುಗಡೆಯಾಗಬಹುದು.

First Published Aug 29, 2021, 10:59 AM IST | Last Updated Aug 29, 2021, 11:51 AM IST

 ಬೆಂಗಳೂರು (ಆ.29):  ರಾಜ್ಯದಲ್ಲಿ ಕೊರೋನಾ ಇನ್ನೂ ಕೂಡ ಕೊಂಚ ಹೆಚ್ಚೇ ಇದ್ದು ಇದರಿಂದ ಗಣೇಶೋತ್ಸವಕ್ಕೆ ಅನುಮತಿ ಸಿಗಲಿದೆಯಾ..? ಆದರೆ ನಿರ್ಬಂಧಕ್ಕೆ ಸ್ವಪಕ್ಷದವೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವಕ್ಕೆ ಸರ್ಕಾರದಿಂದ ಸಿಗಲಿದೆಯಾ ಅನುಮತಿ?

ಇನ್ನು ಗಣೇಶ ಹಬ್ಬ ನಿರ್ಬಂಧಕ್ಕೆ ಸಾರ್ವಜನಿಕರು ಕಿಡಿಯಾಗಿದ್ದು, ಇದರಿಂದ ಸರ್ಕಾರವು ನಿಯಮ ವಿಧಿಸಿ ಅನುಮತಿ ನೀಡುವ ಸಾಧ್ಯತೆ ಇದೆ. ಹೊಸ ಮಾರ್ಗಸೂಚಿ ಬಿಡುಗಡೆಯಾಗಬಹುದು.