Asianet Suvarna News Asianet Suvarna News

ಜಾಗತಿಕವಾಗಿ ಸದ್ದು ಮಾಡ್ತಿದೆ ಬೆಳಗಾವಿ ದೇಸಿ ವ್ಯಾಕ್ಸಿನ್ ; ಸೈಡ್ ಎಫೆಕ್ಟ್ ಆಗಿಲ್ಲ..!

ಜಾಗತಿಕ ಮಟ್ಟದಲ್ಲಿ ದೇಸಿ ಕೋವಿಡ್ ವ್ಯಾಕ್ಸಿನ್ ಸದ್ದು ಮಾಡುತ್ತಿದೆ. ಬೆಳಗಾವಿ ಜೀವನ್ ರೇಖಾ ವೈದ್ಯ ಡಾ. ಅಮಿತ್ ಭಾತೆಯ ಅವರು ಲಸಿಕೆ ಕಂಡು ಹಿಡಿದಿದ್ದಾರೆ. ಕೋವ್ಯಾಕ್ಸಿನ್ ಪಡೆದ ಯಾರಿಗೂ ಸೈಡ್ ಎಫೆಕ್ಟ್ ಆಗಿಲ್ಲ.

First Published Dec 26, 2020, 4:23 PM IST | Last Updated Dec 26, 2020, 4:44 PM IST

ಬೆಂಗಳೂರು (ಡಿ. 26): ಜಾಗತಿಕ ಮಟ್ಟದಲ್ಲಿ ದೇಸಿ ಕೋವಿಡ್ ವ್ಯಾಕ್ಸಿನ್ ಸದ್ದು ಮಾಡುತ್ತಿದೆ. ಬೆಳಗಾವಿ ಜೀವನ್ ರೇಖಾ ವೈದ್ಯ ಡಾ. ಅಮಿತ್ ಭಾತೆಯ ಅವರು ಲಸಿಕೆ ಕಂಡು ಹಿಡಿದಿದ್ದಾರೆ. ಕೋವ್ಯಾಕ್ಸಿನ್ ಪಡೆದ ಯಾರಿಗೂ ಸೈಡ್ ಎಫೆಕ್ಟ್ ಆಗಿಲ್ಲ. ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ?  ಎಂದು ಸ್ವತಃ ಅಮಿತ್ ಭಾತೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಹೊಸ ಕೊರೋನಾ ತಳಿಯ ರೋಗಲಕ್ಷಣ ಏನು? ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತು