Nirantara Jyoti Scheme: ಅಕ್ರಮದ ಬಗ್ಗೆ ತನಿಖೆ ನಡೆಸಲು ಇಂಧನ ಸಚಿವರ ಆದೇಶ

ಸಾರ್ವಜನಿಕರಿಗೆ ಬೆಳಕು ನೀಡುವ 'ನಿರಂತರ ಜ್ಯೋತಿ' ಯೋಜನೆಯ ಕರಾಳ ದಂಧೆಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ಇಂಧನ ಸಚಿವರು ಸ್ಪಂದಿಸಿದ್ದಾರೆ. 

First Published Feb 5, 2022, 11:17 AM IST | Last Updated Feb 5, 2022, 11:25 AM IST

ಬೆಂಗಳೂರು (ಫೆ. 05): ಸಾರ್ವಜನಿಕರಿಗೆ ಬೆಳಕು ನೀಡುವ 'ನಿರಂತರ ಜ್ಯೋತಿ' ಯೋಜನೆಯ ಕರಾಳ ದಂಧೆಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ಇಂಧನ ಸಚಿವರು ಸ್ಪಂದಿಸಿದ್ದಾರೆ. ಅಕ್ರಮದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. 2 ವಿಶೇಷ ತಂಡವನ್ನು ರಚಿಸಿದ್ದಾರೆ. ಇಂದು ಸಂಜೆ 5 ರೊಳಗೆ ಸಚಿವರಿಗೆ ವರದಿ ನೀಡಲಿದ್ದಾರೆ. 

Hello Minister Impact: ಇಂಧನ ಸಚಿವರಿಂದ ಮಹತ್ವದ ಸಭೆ, 15 ದಿನಗಳಲ್ಲಿ ವರದಿಗೆ ಸೂಚನೆ