Asianet Suvarna News Asianet Suvarna News

ದಸರಾ ಕ್ರೀಡಾಕೂಟ : ಸೋತವರಿಗೆ ಚಿನ್ನದ ಪದಕ - ಗೆದ್ದವರಿಗೆ ಸೋಲಿನ ಪಟ್ಟ

ಗೆದ್ದವರಿಗೆ ಸೊಲಿನ ಪಟ್ಟ. ಸೋತವರಿಗೆ ಚಿನ್ನದ ಪದಕ ಇದು ದಸರಾ ಕ್ರೀಡಾ ಕೂಟದಲ್ಲಿ ನಡೆದ ಯಡವಟ್ಟು. ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕರಾಟೆ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಸೋತವರಿಗೆ ಚಿನ್ನದ ಪದಕ ನೀಡಲಾಗಿದೆ. 

ಮೂರು ಬಾರಿ ತನ್ನ ಪ್ರತಿಸ್ಪರ್ಧಿಯನ್ನು ನೆಲಕ್ಕೆ ಉರುಳಿಸಿದ್ದರೂ ತೀರ್ಪುಗಾರರು ಸೋತವರಿಗೆ ಚಿನ್ನದ ಪದಕ ನೀಡಿದ್ದಾರೆ. 17 ವರ್ಷದ ಒಳಗಿನವರ ಯುವತಿಯರ ಕರಾಟೆ ಸ್ಪರ್ಧೆಯಲ್ಲಿ ಹೀ ರೀತಿಯಲ್ಲಿ ನಡೆದುಕೊಂಡಿದ್ದಾರೆ.  

ಶಿವಮೊಗ್ಗ (ಅ.13):  ಗೆದ್ದವರಿಗೆ ಸೊಲಿನ ಪಟ್ಟ. ಸೋತವರಿಗೆ ಚಿನ್ನದ ಪದಕ ಇದು ದಸರಾ ಕ್ರೀಡಾ ಕೂಟದಲ್ಲಿ ನಡೆದ ಯಡವಟ್ಟು. ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕರಾಟೆ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಸೋತವರಿಗೆ ಚಿನ್ನದ ಪದಕ ನೀಡಲಾಗಿದೆ. 

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

ಮೂರು ಬಾರಿ ತನ್ನ ಪ್ರತಿಸ್ಪರ್ಧಿಯನ್ನು ನೆಲಕ್ಕೆ ಉರುಳಿಸಿದ್ದರೂ ತೀರ್ಪುಗಾರರು ಸೋತವರಿಗೆ ಚಿನ್ನದ ಪದಕ ನೀಡಿದ್ದಾರೆ. 17 ವರ್ಷದ ಒಳಗಿನವರ ಯುವತಿಯರ ಕರಾಟೆ ಸ್ಪರ್ಧೆಯಲ್ಲಿ ಹೀ ರೀತಿಯಲ್ಲಿ ನಡೆದುಕೊಂಡಿದ್ದಾರೆ.  

Video Top Stories